ನಿನ್ನ ಕಂಗಳಲ್ಲಿ ಕಂಡೆ ನನ್ನನೇ,,,
ಕಾರಣವಿಲ್ಲದೆ ನಿನ್ನವನಾದೆ ಸುಮ್ಮನೆ...
ಬೇಕಾಗಿದೆ ಈಗ ಸ್ಪಷ್ಟನೆ...
ಹೃದಯದ ತಪ್ಪಿಗೆ,,
ಸಿಕ್ಕಿತು ಅಪ್ಪುಗೆ....
ಮೆಲ್ಲನೆ ಹಾಕಿದೆ ಮನಕ್ಕೆ ಮುತ್ತಿಗೆ.......
ನನ್ನ ಪ್ರೀತಿ ಅಪರಂಜಿ...
ನೀ ಮಾಡು ಮುತುವರ್ಜಿ,,,
ನೀ ತೋರಿದ ಕಾಳಜಿಗೆ,,,, ಕಣ್ ತುದಿಯಲ್ಲಿ ಕಾರಂಜಿ......
ಈ ಹೃದಯದ ಉಸಿರಿಗೆ....
ದರ್ಶನ್.....
0 Comments
