ಈ ಕವಿತೆಗೆ ನೀನೇ ಸ್ಪೂರ್ತಿ....
ಹೃದಯದ ಕಲ್ಲನ್ನು ಕೆತ್ತಿ,ನೀ ಮಾಡಿದೆ ನನ್ನನ್ನು ಮೂರ್ತಿ...
ಬೆಳಗಲಿ ಭೂಮಿ ಇರುವವರೆಗೂ ನಿನ್ನ ಕೀರ್ತಿ.....
ಈ ಹೃದಯ ಹೂವಾಗಲು ಕಾರಣ ನಿನ್ನ ಪ್ರೀತಿ.....
ನೀನು ಇರುವುದಾದರೆ ನನ್ನೊಂದಿಗೆ ಇದೆ ರೀತಿ
ಜೊತೆಜೊತೆಯಲಿ ಹೆಜ್ಜೆ ಹಾಕುವೆ ನಿನ್ನ ಜೊತೆ ಜೀವನ ಪೂರ್ತಿ........
0 Response to "ಈ ಕವಿತೆಗೆ ನೀನೇ ಸ್ಪೂರ್ತಿ"
Post a Comment