ಸಿಹಿಯಾದ ಕಲ್ಪನೆ... ಮಧುರವಾದ ಭಾವನೆ....



ದೂರವಾಗುತ್ತಿದೆ ಮನದಲ್ಲಿದ್ದ ಕೊರಗು...

ಹೃದಯದ ಪಿಸುಮಾತಿಗೆ ಮತ್ತೆ ಬಂದಿದೆ ಮೆರಗು...

ಮನದಲ್ಲಿ ಮೂಡಿದೆ ಹೂನಗು...

ಹೃದಯದ ತುಂಬಾ ಪ್ರೀತಿಯ ಹೋಳಿಯ ರಂಗು..

ನೀನೆ ನನ್ನ ಸರದಾರ ಎಂದಿತು ಅವಳ ಸೆರಗು....

ಸುರಿಸುತ ಪ್ರೀತಿಯ ಜೆನ ಮಳೆ ಅವಳ ಉಸಿರಿಗೂ,,

ಆದೆ ನಾನು ಅವಳ ಮಡಿಲಿನಲ್ಲಿ ಮಗು...




























2 Response to "ಸಿಹಿಯಾದ ಕಲ್ಪನೆ... ಮಧುರವಾದ ಭಾವನೆ...."

  1. ಮನಸಿನ ಮಾತುಗಳು says:
    August 4, 2010 at 9:09 PM

    your site is very attractive... :-)
    Nice poem also.. :-)

  2. Unknown says:
    October 3, 2010 at 3:08 AM

    ri superb, mind blowing, fantastic kalpane. . . hats off to u kanri. . .

Post a Comment