ಈ ಹೃದಯದ ಉಸಿರಿಗೆ.... ("ಮಳೆಯಲಿ ಜೊತೆಯಲಿ"ಯ ಏನೋ ಹೇಳಬೇಕು ಅಂದೇ ಏನದು ಧಾಟಿಯಲ್ಲಿ)

ನಿನ್ನ ಕಂಗಳಲ್ಲಿ ಕಂಡೆ ನನ್ನನೇ,,,
ಕಾರಣವಿಲ್ಲದೆ ನಿನ್ನವನಾದೆ ಸುಮ್ಮನೆ...
ಬೇಕಾಗಿದೆ ಈಗ ಸ್ಪಷ್ಟನೆ...

ಹೃದಯದ ತಪ್ಪಿಗೆ,,
ಸಿಕ್ಕಿತು ಅಪ್ಪುಗೆ....
ಮೆಲ್ಲನೆ ಹಾಕಿದೆ ಮನಕ್ಕೆ ಮುತ್ತಿಗೆ.......
 

ನನ್ನ ಪ್ರೀತಿ ಅಪರಂಜಿ...  
ನೀ ಮಾಡು ಮುತುವರ್ಜಿ,,,
ನೀ ತೋರಿದ ಕಾಳಜಿಗೆ,,,,  ಕಣ್ ತುದಿಯಲ್ಲಿ ಕಾರಂಜಿ......


  ಈ ಹೃದಯದ ಉಸಿರಿಗೆ....
         ದರ್ಶನ್.....  

0 Response to "ಈ ಹೃದಯದ ಉಸಿರಿಗೆ.... ("ಮಳೆಯಲಿ ಜೊತೆಯಲಿ"ಯ ಏನೋ ಹೇಳಬೇಕು ಅಂದೇ ಏನದು ಧಾಟಿಯಲ್ಲಿ)"

Post a Comment