ನೋಡಿ ಆ ನಿನ್ನ ಕಂಗಳು

ನೋಡಿ ನಿನ್ನ ಕಂಗಳು,
ತಂಪಾಯಿತು ಬಿಸಿಲು.....
ನಲಿದದುತ್ತಿರಲು ನಿನ್ನ ಮುಂಗುರುಳು,
ನಾಚಿ ಕರಗಿತು ಬೆಳದಿಂಗಳು....
ನಿನ್ನ ಮನಸ್ಸು ಪ್ರೀತಿಯ ಕಡಲು..
ಪ್ರೀತಿಯ ಮಳೆಯಾಗಿ ನೀನು ಬರಲು,
ಸ್ವಾಗತಿಸುವೆ ನಿನ್ನನ್ನು ತೆರೆದು ಹೃದಯದ ಬಾಗಿಲು........

0 Response to "ನೋಡಿ ಆ ನಿನ್ನ ಕಂಗಳು"

Post a Comment