ಪ್ರೀತಿ ಬಾಳ ದಾರಿಯಲಿ

ಪ್ರೀತಿ ಬಾಳ ದಾರಿಯಲಿ ನಿರಂತರ ಪಯಣ...

ಎರಡು ಹೃದಯಗಳ ಅಯನ......

ಮನಸ್ಸಿಗೆ ಅಮೃತದ ಸಿಂಚನ.....

ಬೆಚ್ಚನೆಯ ಬಾಹುಗಳ ಸಿಹಿಯಾದ ಕಂಪನ....

ಪ್ರೀತಿಸುವಾಗ ಎರಡು ತುಟಿಗಳು ಯಾವಾಗಲೂ ಮೌನ...

ಬರೆಯುತಾ ಬರೆಯುತಾ ಹೃದಯದ ಪಿಸುಮಾತು ಆಯಿತು ಕವನ......

0 Response to "ಪ್ರೀತಿ ಬಾಳ ದಾರಿಯಲಿ"

Post a Comment