ಅವಳ ಪ್ರೀತಿಯೊಂದೆ ಕಾರಣ

ಚೆಂದವಾಗಿರಲು ನನ್ನ ಕವನ,

ಅವಳ ಪ್ರೀತಿಯೊಂದೆ ಕಾರಣ....

ಅವಳ ನಗು ಕಂಪನ್ನು ಬೀರುವ ಚಂದನ

ಅವಳ ಉಸಿರುಏ ಜೀವಕ್ಕೆ ಅಮೃತ ಸಿಂಚನ.....

ಅವಳ ಪ್ರೀತಿ ಪಡೆದ ನನ್ನ ಮನಸ್ಸಾಯಿತು ಪಾವನ

ಬಿಡೋದಕ್ಕೆ ಸಿದ್ಧ ಅಂತಾರೆ ಪ್ರಾಣ, ಪ್ರೀತಿಯಲ್ಲೇ ಪ್ರಾಣಇರೋದು ಅಂತ ತಿಳಿಯದೆ ಇರೋ ಜನ......

ತೀರಿಸಲಾಗದು ಪ್ರೀತಿ ಕೊಟ್ಟ ಹೃದಯದ, ಹೆತ್ತವರ ಋಣ.....

0 Response to "ಅವಳ ಪ್ರೀತಿಯೊಂದೆ ಕಾರಣ"

Post a Comment