ಮನಸ್ಸಿನ ತುಂಬಾ ಹಬ್ಬದ ಸಂಭ್ರಮ


ಉಸಿರಿನ ವೀಣೆಯು ನುಡಿಸುತಿದೆ ರೋಮಾಂಚನದ ಸರಿಗಮ....


ಕಾರಣ, ನನ್ನನಿನ್ನ ಹೃದಯಗಳ ಸಂಗಮ...

ಪ್ರೀತಿ ಹೃದಯದಲ್ಲಿ ಅರಳುವ ಸುಮ....

ಪ್ರೀತಿಯಿಂದಲೇ ಆಗುವುದು ದುಂಬಿ-ಸುಮಗಳ ಸಮಾಗಮ....

ಪ್ರೀತಿ ತುಂಬಿದ ಕಣ್ಣಿನ ನೋಟ ಹೃದಯಂಗಮ

ನೀನಿರಲು ನನ್ನ ಬಾಹುಗಳಲ್ಲಿ, ಮನಸ್ಸಿನ ತುಂಬಾ ಹಬ್ಬದ ಸಂಭ್ರಮ.....

0 Response to "ಮನಸ್ಸಿನ ತುಂಬಾ ಹಬ್ಬದ ಸಂಭ್ರಮ"

Post a Comment