ಪ್ರೀತಿಯ ಮುಂಗಾರು

ಅವಳು ಜೊತೆಯಲ್ಲಿದ್ದಾಗ ಮನಸ್ಸಿನಲ್ಲಿ ಸುರಿಯುತಿತ್ತು ಪ್ರೀತಿಯ ಮುಂಗಾರು....
ಅವಳಿಲ್ಲದೆ ಈಗ,ಹೃದಯ ಪಾಳು ಬಿದ್ದ ಸೂರು...
ಅವಳ ಪ್ರೀತಿಯಿಲ್ಲದೆ ಬರಿದಾಗಿದೆ ಮನಸ್ಸಿನ ಬಸಿರು...
ಅವಳು ಬಿಟ್ಟುಹೋದದ್ದು ಒಡೆದ ಮನಸ್ಸಿನ ಸಾವಿರ ಚೂರು,
ಹೃದಯದಲ್ಲಿ ನೋವಿನ ನಿಟ್ಟುಸಿರು,
ಕಂಗಳಲ್ಲಿ ವೇದನೆಯ ಕಣ್ಣೀರು..........

0 Response to "ಪ್ರೀತಿಯ ಮುಂಗಾರು"

Post a Comment